Covid-19 Guidelines: 06 Jan 2022 to 19 Jan 2022

As per guidelines issued by the Government, Mahotobar Shri Mangaladevi Temple will remain open only for Darshan from 6ᵗʰ January 2022 to 19ᵗʰ January 2022. No Seva's will be performed during this period. Darshan will not be permitted during weekend curfew.

ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ 06.01.2022 ಯಿಂದ ದಿನಾಂಕ 19.01.2022 ರ ವರೆಗೆ ದೇವಳದಲ್ಲಿ ಯಾವುದೇ ಸೇವೆ ಜರಗುವುದಿಲ್ಲ ದೇವರ ದರ್ಶನಕ್ಕೆ ಮಾತ್ರ ಅವಕಾಶ. ಶನಿವಾರ ಮತ್ತು ಭಾನುವಾರ ವೀಕೆಂಡ್ ಕರ್ಫ್ಯೂ ಇರುವ ಕಾರಣ ದೇವರ ದರ್ಶನಕ್ಕೆ ಅವಕಾಶವಿಲ್ಲ.