Dhanurmasa Makara Sankramana of 2022

ಧನುರ್ಮಾಸ, ಮಕರ ಸಂಕ್ರಮಣ

ದಕ್ಷಿಣಾಯನದಿಂದ ಉತ್ತರಾಯಣವನ್ನು ಸಂಧಿಸುವ ಭಾಗ್ಯಪ್ರದವಾದ ಇಂದಿನ ಮಕರ ಸಂಕ್ರಮಣದಂದು ಪ್ರಾತಃಕಾಲ ಮಹಾಪೂಜೆಯೊಂದಿಗೆ ವೈಭವದಿ ಒಂದುಮಾಸ ಪರ್ಯಂತ ನಡೆದುಕೊಂಡು ಬಂದ ಶುಭೋನ್ನತವಾದ ತಾಯಿಯ ಧನುರ್ಮಾಸ ಪೂಜೆಯು ಇಂದಿನ ಪ್ರಾತಃಕಾಲ ಸುಂಪನ್ನವಾಯಿತು. ಪರಮ ಮಂಗಲ ಭಾಗ್ಯವನ್ನು, ಸಕಲಾಭೀಷ್ಟವ ಸರ್ವತ್ರ ಪೂರೈಸುತ್ತಿರಲಿ ಎಂದು ಮಂಗಳಾದೇವಿ ಅಮ್ಮನಲ್ಲಿ ಪ್ರಾರ್ಥಿಸುತ್ತಾ ಸರ್ವರಿಗೂ ಮಕರ ಸಂಕ್ರಮಣದ ಹಾರ್ದಿಕ ಶುಭಾಶಯಗಳು.