Mangaladevi Friday, 20th May 2022

On this Day 

May 20, 2022

 have a blissful darshan of Sri Devi

ಓಂ ಜಯದೇವಿ ನಮಸ್ತುಭ್ಯಂ | ಜಯ ಭಕ್ತ ವರಪ್ರದೇ | ಜಯಶಂಕರ ವಾಮಾಂಗಿ | ಮಂಗಳೇ ಸರ್ವ ಮಂಗಳೇ ||

🌼✨🔶

ಹರಿದ್ರಾ ಚೂರ್ಣ ವರ್ಣ ವಸ್ತ್ರಾಲಂಕೃತೆಯಾಗಿ ಸಿಂಹಾರೋಹಣಗೈದು ಕಮಲ’ಪುಷ್ಪ ಧಾರಿಣಿಯಾಗಿ ಪರಿಶೋಭಿಸಲ್ಪಡುತ್ತಿರುವ ಭಕ್ತ ವತ್ಸಲೆ ಶ್ರೀ ಮಂಗಳಾದೇವಿ ಅಮ್ಮನಿಗೆ ಶುಕ್ರವಾರದ ಮಹಾಪೂಜೆ

🔶✨🌼