Mangaladevi Friday,17th June 2022

On this Day 

June 17, 2022

 have a blissful darshan of Sri Devi

ಓಂ ಜಯದೇವಿ ನಮಸ್ತುಭ್ಯಂ | ಜಯ ಭಕ್ತ ವರಪ್ರದೇ | ಜಯಶಂಕರ ವಾಮಾಂಗಿ | ಮಂಗಳೇ ಸರ್ವ ಮಂಗಳೇ ||

🌹🌷✨⌔ ಗುಲಾಬಿ ಪುಷ್ಪವನ್ನು ಧರಿಸಿ ವೈಭವೋಪೇತ ಅಲಂಕಾರದಲ್ಲಿ ಸಿಂಹಾಸನಸ್ಥಿತಳಾದ ಮಂಗಳಾಪುರದ ಮಹಾರಾಣಿ ಶ್ರೀ ಮಂಗಳಾದೇವಿ ಅಮ್ಮನಿಗೆ ಶುಕ್ರವಾರದ ಮಹಾಪೂಜೆ.⌔✨🌷🌹