‘Paryaya Raja’ Yogi Sri Sri Nirmalnath of Jogi Math visits Mangaladevi temple

ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವದ ಪ್ರಯುಕ್ತ ಮಕರ ಸಂಕ್ರಮಣದ ಮುನ್ನಾದಿನ ಇಂದಿನ ಗುರುವಾರದಂದು ಕದ್ರಿ ಶ್ರೀ ಮಂಜುನಾಥ ಸ್ವಾಮಿ ಕ್ಷೇತ್ರದ ವತಿಯಿಂದ ಇಂದು ಶ್ರೀ ಮಂಗಳಾದೇವಿ ಅಮ್ಮನವರಿಗೆ, ಜೋಗಿ ಮಠದ ಪರ್ಯಾಯ ಪಟ್ಟದಲ್ಲಿರುವ ಅರಸು ನಿರ್ಮಲಾ ನಾಥ ಜೀ ಜೋಗಿ ರಾಯರು ತಮ್ಮ ಅನುಯಾಯಿಗಳೊಂದಿಗೆ ಶ್ರೀ ಕ್ಷೇತ್ರಕ್ಕೆ ಆಗಮಿಸಿ ಪಟ್ಟೆ-ಪೀತಾಂಬರ ವಸ್ತ್ರದೊಂದಿಗೆ ತಾಂಬೂಲ ಸಹಿತ ಕದ್ರಿ ಜಾತ್ರಾ ಮಹೋತ್ಸವಕ್ಕೆ ಆಹ್ವಾನವನ್ನಿತ್ತು ಶ್ರೀ ದೇವಿಗೆ ಪ್ರಾರ್ಥನೆ ಸಲ್ಲಿಸಿದರು.