ಭಕ್ತಾಧಿಗಳ ಗಮನಕ್ಕೆ ಶ್ರೀ ಕ್ಷೇತ್ರದಲ್ಲಿ ಪ್ರತಿ ಶುಕ್ರವಾರ ಮಧ್ಯಾಹ್ನ 12.45 ರಿಂದ 2.30 ರವರೆಗೆ ಅನ್ನಸಂತರ್ಪಣೆ ಜರಗಲಿರುವುದು.             ಶ್ರೀ ಕ್ಷೇತ್ರದಲ್ಲಿ ಪ್ರತಿ ತಿಂಗಳ ಮೊದಲನೆ ಶುಕ್ರವಾರದಂದು ಮಧ್ಯಾಹ್ನ 12.00 ಗಂಟೆಗೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಜರಗಲಿರುವುದು.

2025 Festivals

Mahatobara Shri Mangaladevi Temple

2025 ನೇ ವರ್ಷ ಶ್ರೀ ಕ್ಷೇತ್ರ ಮಂಗಳಾದೇವಿ ದೇವಸ್ಥಾನದಲ್ಲಿ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಶ್ರೀ ದೇವಿಯ ಉತ್ಸವಾದಿ ಮಹೋತ್ಸವಗಳು.

ಮಕರ ಸಂಕ್ರಮಣ.

14-01-2025 ಮಂಗಳವಾರ

ಶಿವರಾತ್ರಿ

26-02-2025 ಬುಧವಾರ

ಧ್ವಜಾರೋಹಣ, ಅಮ್ಮನ ವಾರ್ಷಿಕ ಜಾತ್ರಾ ಮಹೋತ್ಸವ ಪ್ರಾರಂಭ. ಅಂಗಾರಕ ಸಂಕಷ್ಟ ಹರ ಚತುರ್ಥಿ,

18-03-2025 ಮಂಗಳವಾರ

ರಥೋತ್ಸವ.

22-03-2025 ಶನಿವಾರ

ಶಯನೋತ್ಸವ, ಅವಭ್ರತ ಮಂಗಳಸ್ನಾನ.

23-03-2025 ಭಾನುವಾರ

ಸಂಪ್ರೋಕ್ಷಣೆ, ಶ್ರೀ ಕ್ಷೇತ್ರದ ಪರಿವಾರ ದೈವಗಳ ನೇಮೋತ್ಸವ.

24-03-2025 ಸೋಮವಾರ

ಚಾಂದ್ರಮಾನ ಯುಗಾದಿ. 'ವಿಶ್ವಾವಸು' ನಾಮ ಸಂವತ್ಸರಾರಂಭ

30-03-2025 ಭಾನುವಾರ

ಸೌರಮಾನ ಯುಗಾದಿ, ವಿಷುಕಣಿ

14-04-2025 ಸೋಮವಾರ

36'ನೇ ವರ್ಷದ ಪುನರ್ ಪ್ರತಿಷ್ಠಾ ಮಹೋತ್ಸವ.

17-05-2025 ಶನಿವಾರ

ವಿಪ್ರ-ಪೂಜಾ ಪರ್ಯಾಯ (2025-26)

17-07-2025 ಗುರುವಾರ

ನಾಗರ ಪಂಚಮಿ

29-07-2025 ಮಂಗಳವಾರ

ಶ್ರೀ ವರ ಮಹಾಲಕ್ಷ್ಮೀವೃತ

08-08-2025 ಶುಕ್ರವಾರ

ಅಂಗಾರಕ ಸಂಕಷ್ಟ ಹರ ಚತುರ್ಥಿ

12-08-2025 ಮಂಗಳವಾರ

ಶ್ರೀ ಗಣೇಶ ಚತುರ್ಥಿ

27-08-2025 ಬುಧವಾರ

ಶ್ರೀ ಕೃಷ್ಣ ಜನ್ಮಾಷ್ಟಮಿ.

14-09-2025 ಭಾನುವಾರ

ಶರನ್ನವರಾತ್ರಿ ಪ್ರಾರಂಭ

22-09-2025 ಸೋಮವಾರ

ಚೌತಿ

26-09-2025 ಶುಕ್ರವಾರ

ಲಲಿತಾ ಪಂಚಮಿ

27-09-2025 ಶನಿವಾರ

ಮೂಲಾ ನಕ್ಷತ್ರ : ಶಾರದ ಪೂಜೆ, ರಾತ್ರಿ ಉತ್ಸವಾರಂಭ

29-09-2025 ಸೋಮವಾರ

ದುರ್ಗಾಷ್ಟಮಿ.

30-09-2025 ಮಂಗಳವಾರ

ಮಹಾನವಮಿ.

01-10-2025 ಬುಧವಾರ

ವಿಜಯದಶಮಿ, ಮಹಾ ರಥೋತ್ಸವ.

02-10-2025 ಗುರುವಾರ

ಅವಧೃತ ಮಂಗಳಸ್ನಾನ

03-10-2025 ಶುಕ್ರವಾರ

ಸಂಪ್ರೋಕ್ಷಣೆ, ಸತ್ಯ ನಾರಾಯಣ ಪೂಜೆ

04-10-2025 ಶನಿವಾರ

ನರಕ ಚತುರ್ದಶಿ, ಬಲೀಂದ್ರ ಪೂಜೆ

20-10-2025 ಸೋಮವಾರ

ಕಾರ್ತೀಕ ಮಾಸ ತುಳಸೀ ಪೂಜಾರಂಭ

21-10-2025 ಮಂಗಳವಾರ

ಉತ್ಥಾನ ದ್ವಾದಶಿ, ತುಳಸೀ ಪೂಜೆ

03-11-2025 ಸೋಮವಾರ

ಗುರ್ಜಿ- ಕಾರ್ತೀಕ ಲಕ್ಷ ದೀಪೋತ್ಸವ

13-11-2025 ಗುರುವಾರ

ಧನುರ್ಮಾಸಾರಂಭ - ಧನುಪೂಜೆ,

16-12-2025 ಮಂಗಳವಾರ

Temple Timings

Power of Presence

Seva List – Mangaladevi Temple

Pooja Timings

Discover peace at our Buddhist center. Learn meditation, find wisdom, and join our community on the path to enlightenment.

Address :

Info :