ಭಕ್ತಾಧಿಗಳ ಗಮನಕ್ಕೆ ಶ್ರೀ ಕ್ಷೇತ್ರದಲ್ಲಿ ಪ್ರತಿ ಶುಕ್ರವಾರ ಮಧ್ಯಾಹ್ನ 12.45 ರಿಂದ 2.30 ರವರೆಗೆ ಅನ್ನಸಂತರ್ಪಣೆ ಜರಗಲಿರುವುದು.             ಶ್ರೀ ಕ್ಷೇತ್ರದಲ್ಲಿ ಪ್ರತಿ ತಿಂಗಳ ಮೊದಲನೆ ಶುಕ್ರವಾರದಂದು ಮಧ್ಯಾಹ್ನ 12.00 ಗಂಟೆಗೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಜರಗಲಿರುವುದು.

Seva List

Mahatobara Shri Mangaladevi Temple

ಶ್ರೀ ಮಂಗಳಾದೇವಿ ಸನ್ನಿಧಿಯಲ್ಲಿ ನಡೆಯುವ ಸೇವೆಗಳು

ಹಣ್ಣುಕಾಯಿ ಕಾಣಿಕೆ

HANNUKAI KANIKE

₹2.00

ಕರ್ಪೂರ ಆರತಿ

KARPURAARATHI

₹5.00

ಸೇಸೆ, ಕುಪ್ಪಸ, ದೃಷ್ಠಿ

SESE, KUPPASA, DRISTI

₹10.00

ಪಂಚಕಜ್ಜಾಯ

PANCHAKAJJAYA

₹20.00

ಸೀರೆ ಕಾಣಿಕೆ

SAREE KANIKE

₹20.00

ವಾಹನ ಪೂಜೆ (ದ್ವಿಚಕ್ರ)

VAHANA (VEHICLE) POOJA (2 wheeler)

₹20.00

ವಾಹನ ಪೂಜೆ (ಇತರ)

VAHANA(VEHICLE) POOJA (4 Wheeler)

₹30.00

ದೇವಿ ಮಹಾತ್ಮೆ ಪಾರಾಯಣ

DEVI MAHATHME PARAYANA

₹80.00

ಅಷ್ಟೋತ್ತರ ಅರ್ಚನೆ

ASHTOTTARA ARCHANE

₹50.00

ತ್ರಿಶತಿ ಅರ್ಚನೆ

THRISHATHI ARCHANE

₹50.00

ಅಪ್ಪದ ಪೂಜೆ

APPADHA POOJA

₹50.00

ಕುಂಕುಮಾರ್ಚನೆ

KUNKUMARCHANE

₹40.00

ದುರ್ಗಾ ನಮಸ್ಕಾರ

DURGA NAMASKARA

₹50.00

ಕಾರ್ತಿಕ ಪೂಜೆ

KARTHIKA POOJA

₹50.00

ಪುಷ್ಪಾಂಜಲಿ ಪೂಜೆ

PUSHPANJALI POOJA

₹50.00

ತ್ರಿಮಧುರ ನೈವೇದ್ಯ

TRIMADHURA NAIVEDYA

₹80.00

ಪಂಚಾಮೃತ ಅಭಿಷೇಕ (ಮಧ್ಯಾಹ್ನ)

PANCHAMBRITHA ABHISHEKA

₹70.00

ಹಾಲು ಪಾಯಸ (ಮಧ್ಯಾಹ್ನ)

HALU PAYASA (Afternoon)

₹80.00

ರುದ್ರಾಭಿಷೇಕ (ಮಧ್ಯಾಹ್ನ)

RUDRABHISHEKA

₹50.00

ಕಲಶ ಸ್ನಾನ (ಬೆಳಗ್ಗೆ)

KALASHA SNANA (Morning)

₹100.00

ನಾಗತಂಬಿಲ (ಬೆಳಗ್ಗೆ)

NAGA THAMBILA(Morning)

₹100.00

ವಿದ್ಯಾರಂಭ (ಬೆಳಗ್ಗೆ)

VIDYARAMBHA (Morning)

₹200.00

ಹೂವಿನ ಪೂಜೆ

PUSHPA(Flower) Pooja

₹100.00

ಅಲಂಕಾರ ಪೂಜೆ

ALANKARA POOJA

₹200.00

ನಿತ್ಯಮಹಾಪೂಜೆ

NITYA (One Day) MAHA POOJA

₹500.00

ನಿತ್ಯಮಹಾಪೂಜೆ (ನವರಾತ್ರಿ)

NITYA (Navarathri Day) MAHA POOJA

₹550.00

ಸರ್ವಾಲಂಕಾರ ಪೂಜೆ

SARVALANKARA POOJA

₹500.00

ಸ್ವಯಂವರ ಪಾರ್ವತಿ ಪೂಜೆ (ರಾತ್ರಿ)

SWAYAMVARA PARVATHI POOJA (Night)

₹350.00

ಶ್ರೀ ಸತ್ಯನಾರಾಯಣ ಪೂಜೆ

SRI SATYANARAYANA POOJA(Performed Individually)

₹800.00

ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ

SRI SATYANARAYANA POOJA(Performed Publicly)

₹100.00

ಶಾಶ್ವತ ಪೂಜೆ

SHASHWATAHA POOJA

₹2000.00

ದೈವಗಳಿಗೆ ಪರ್ವಾ (ರಾತ್ರಿ)

PARVA TO DAIVAS (Night)

₹1200.00

ಸಣ್ಣ ರಂಗ ಪೂಜೆ (ರಾತ್ರಿ)

SANNA (Small) RANGA POOJA (Night)

₹2,500.00

ದೊಡ್ಡ ರಂಗಪೂಜೆ (ರಾತ್ರಿ)

DODDA (Big) RANGA POOJA (Night)

₹35,000.00

ದುರ್ಗಾ ಹೋಮ

DURGA HOMA

₹12,500.00

ಚಂಡಿಕಾ ಯಾಗ

CHANDIKA YAGA

₹30,000.00

ಧನುರ್ಮಾಸ ಪೂಜೆ (ಬೆಳಗ್ಗೆ)

DHANURMASA POOJA (Morning)

₹450.00

ಬೆಳ್ಳಿ ಪಲ್ಲಕ್ಕಿ ಪೂಜೆ (ನವರಾತ್ರಿ ಉತ್ಸವ)

SILVER PALANQUIN (During Navarathri Festival)

₹500.00

ಮರದ ಪಲ್ಲಕ್ಕಿ ಪೂಜೆ (ನವರಾತ್ರಿ ಉತ್ಸವ)

WOODEN PALANQUIN (Durning Navarathri Festival)

₹400.00

ತುಲಾಭಾರ (ಉತ್ಸವ)

TULABHARA (During Navaratri and Annual Festivals)

₹250.00

ಪ್ರಸಾದ ಕಾಣಿಕೆ (ಬೆಳಗ್ಗೆ)

PRASADA KANIKE (Morning)

₹200.00

ಅಶ್ವಥ ಪೂಜೆ

ASHWATHA POOJA

₹100.00

ಕಟ್ಟೆ ಪೂಜೆ (ದೀಪೋತ್ಸವ)

KATTE POOJA (Deephotsava)

₹300.00

ದೊಡ್ಡ ರಥೋತ್ಸವ

DHODDA (Big) RATHOTSAVA

₹2,50,000.00

Temple Timings

Power of Presence

Seva List – Mangaladevi Temple

Pooja Timings

Discover peace at our Buddhist center. Learn meditation, find wisdom, and join our community on the path to enlightenment.

Address :

Info :