ಶ್ರೀ ದೇವಿಗೆ ಬೆಳಿಗ್ಗೆ 9:00 ರಿಂದ 1-00ರ ವರೆಗೆ ಸಂಜೆ 6:00 ರಿಂದ 8-00ರ ವರೆಗೆ ಕರ್ಪೂರಾರತಿ ಸೇವೆಯು ಜರಾಗುವುದಿಲ್ಲ.
ಶ್ರೀ ದೇವಿಗೆ ಚಿನ್ನ ಬೆಳ್ಳಿ ಮತ್ತು ಸೀರೆ ಅರ್ಪಿಸುವವರು ಹಾಗು ಇನ್ನಿತರ ದೇಣಿಗೆಯನ್ನು ನೀಡುವವರು ಕೌಂಟರ್ನಲ್ಲಿ ರಶೀದಿ ಪಡೆಯಬೇಕಾಗಿ ವಿನಂತಿ
ಒಂದು ದಿನದ ಶಾಶ್ವತ ಸೇವೆ ಮಾಡಿಸುವವರು ರೂ. 2000 ಪಾವತಿಸಿ ತಮ್ಮ ಅನುಕೂಲದ ದಿನವನ್ನು ನಿಗದಿಪಡಿಸಬಹುದು.
ಅನ್ನದಾನಕ್ಕೆ ವಂತಿಗೆ ಕೊಡುವವರು ಕಾರ್ಯಾಲಯದಲ್ಲಿ ಕೊಟ್ಟು ರಶೀದಿ ಪಡೆದುಕೊಳ್ಳಿರಿ
ದೇವಸ್ಥಾನದ ಜೀರ್ಣೋದ್ದಾರ ನಿಧಿಗೆ ಧನ ಸಹಾಯವನ್ನು ಹಾರ್ಥಿಕವಾಗಿ ಸ್ವೀಕರಿಸಲಾಗುವುದು
ದೇವಸ್ಥಾನದಲ್ಲಿ ನಡೆಯುವಂತಹ ಮಾಡುವೆ ಹಾಗು ಇನ್ನಿತರ ಕಾರ್ಯಕ್ರಮಕ್ಕೆ ಕಚೇರಿಯಲ್ಲಿ ಮಾಹಿತಿಯನ್ನು ಪಡೆಯಿರಿ
Mahatobara Shri Mangaladevi Temple
Please Note
Karpura Arathi will not be performed at Sri Mangaladevi Sannidhi Between 9:00 AM to 1:00 PM Noon and 6:00 PM to 8:30 PM.
Devotees who wish to offer gold,silver, jewelry, sarees and other donations are requested to obtain the acknowledgement receipts for the same from the temple counter.
Devotees who wish to offer “Shaswatha Seva’ to the goddess are requested to pay Rs.2,000/- for the same and register their name for the day they desire the pooja to be performed.
Donations(Above Rs.100/-) towards ‘Annadhana’ are accepted to the temple counter and the acknowledgement receipts will be given for the same.
Donations towards the ‘Temple Renovation Fund’ are accepted at the temple counter and the acknowledgement receipts will be given for the same.
Devotees who require information regarding the marriages conducted at the temple are requested to inquire at the temple counter.
Pooja Timings
Morning Pooja at 6-00 a.m.
Afternoon Pooja at 1-00 p.m.
Evening Pooja at 8-30 p.m.
(Fridays at 9-00 p.m.)
Discover peace at our Buddhist center. Learn meditation, find wisdom, and join our community on the path to enlightenment.