ಭಕ್ತಾಧಿಗಳ ಗಮನಕ್ಕೆ ಶ್ರೀ ಕ್ಷೇತ್ರದಲ್ಲಿ ಪ್ರತಿ ಶುಕ್ರವಾರ ಮಧ್ಯಾಹ್ನ 12.45 ರಿಂದ 2.30 ರವರೆಗೆ ಅನ್ನಸಂತರ್ಪಣೆ ಜರಗಲಿರುವುದು.             ಶ್ರೀ ಕ್ಷೇತ್ರದಲ್ಲಿ ಪ್ರತಿ ತಿಂಗಳ ಮೊದಲನೆ ಶುಕ್ರವಾರದಂದು ಮಧ್ಯಾಹ್ನ 12.00 ಗಂಟೆಗೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಜರಗಲಿರುವುದು.

2026 Festivals

Mahatobara Shri Mangaladevi Temple

2026-27 ನೇ ವರ್ಷ ಶ್ರೀ ಕ್ಷೇತ್ರ ಮಂಗಳಾದೇವಿ ದೇವಸ್ಥಾನದಲ್ಲಿ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಶ್ರೀ ದೇವಿಯ ಉತ್ಸವಾದಿ ಮಹೋತ್ಸವಗಳು.

ಮಕರ ಸಂಕ್ರಮಣ.

14-01-2027 ಗುರುವಾರ

ಶಿವರಾತ್ರಿ

06-03-2027 ಶನಿವಾರ

ಧ್ವಜಾರೋಹಣ, ಅಮ್ಮನ ವಾರ್ಷಿಕ ಜಾತ್ರಾ ಮಹೋತ್ಸವ ಪ್ರಾರಂಭ. ಅಂಗಾರಕ ಸಂಕಷ್ಟ ಹರ ಚತುರ್ಥಿ,

25-03-2027 ಗುರುವಾರ

ರಥೋತ್ಸವ.

29-03-2027 ಸೋಮವಾರ

ಶಯನೋತ್ಸವ, ಅವಭ್ರತ ಮಂಗಳಸ್ನಾನ.

30-03-2027 ಮಂಗಳವಾರ

ಸಂಪ್ರೋಕ್ಷಣೆ, ಶ್ರೀ ಕ್ಷೇತ್ರದ ಪರಿವಾರ ದೈವಗಳ ನೇಮೋತ್ಸವ.

31-03-2027 ಬುಧವಾರ

ಚಾಂದ್ರಮಾನ ಯುಗಾದಿ. 'ವಿಶ್ವಾವಸು' ನಾಮ ಸಂವತ್ಸರಾರಂಭ

19-02-2026 ಗುರುವಾರ

ಸೌರಮಾನ ಯುಗಾದಿ, ವಿಷುಕಣಿ

15-04-2026 ಬುಧವಾರ

3ಪ್ರತಿಷ್ಠಾ  ವರ್ಧಂತಿ.

17-05-2026 ರವಿವಾರ

ವಿಪ್ರ-ಪೂಜಾ ಪರ್ಯಾಯ (2026-27)

17-07-2026 ಶುಕ್ರವಾರ

ನಾಗರ ಪಂಚಮಿ

17-08-2026 ರವಿವಾರ

ಶ್ರೀ ವರ ಮಹಾಲಕ್ಷ್ಮೀವೃತ

28-08-2026 ಶುಕ್ರವಾರ

ಅಂಗಾರಕ ಸಂಕಷ್ಟ ಹರ ಚತುರ್ಥಿ

05-05-2026 ಮಂಗಳವಾರ

ಶ್ರೀ ಗಣೇಶ ಚತುರ್ಥಿ

15-09-2026 ಮಂಗಳವಾರ

ಶ್ರೀ ಕೃಷ್ಣ ಜನ್ಮಾಷ್ಟಮಿ.

04-09-2026 ಶುಕ್ರವಾರ

ಶರನ್ನವರಾತ್ರಿ ಪ್ರಾರಂಭ

11-10-2026 ರವಿವಾರ

ಚೌತಿ

14-10-2026 ಬುಧವಾರ

ಲಲಿತಾ ಪಂಚಮಿ

15-10-2026 ಗುರುವಾರ

ಮೂಲಾ ನಕ್ಷತ್ರ : ಶಾರದ ಪೂಜೆ, ರಾತ್ರಿ ಉತ್ಸವಾರಂಭ

16-10-2026 ಶುಕ್ರವಾರ

ದುರ್ಗಾಷ್ಟಮಿ.

19-10-2026 ಸೋಮವಾರ

ಮಹಾನವಮಿ.

20-10-2026 ಮಂಗಳವಾರ

ವಿಜಯದಶಮಿ, ಮಹಾ ರಥೋತ್ಸವ.

21-10-2026 ಬುಧವಾರ

ಅವಭೃತ ಮಂಗಳಸ್ನಾನ

22-10-2026 ಗುರುವಾರ

ಸಂಪ್ರೋಕ್ಷಣೆ, ಸತ್ಯ ನಾರಾಯಣ ಪೂಜೆ

23-10-2026 ಶುಕ್ರವಾರ

ನರಕ ಚತುರ್ದಶಿ, ಬಲೀಂದ್ರ ಪೂಜೆ

08-11-2026 ರವಿವಾರ

ಕಾರ್ತೀಕ ಮಾಸ ತುಳಸೀ ಪೂಜಾರಂಭ

09-11-2026 ಸೋಮವಾರ

ಉತ್ಥಾನ ದ್ವಾದಶಿ, ತುಳಸೀ ಪೂಜೆ

21-11-2026 ಶನಿವಾರ

ಗುರ್ಜಿ- ಕಾರ್ತೀಕ ಲಕ್ಷ ದೀಪೋತ್ಸವ

02-12-2026 ಬುಧವಾರ

ಧನುರ್ಮಾಸಾರಂಭ - ಧನುಪೂಜೆ,

17-12-2026 ಗುರುವಾರ

Temple Timings

Power of Presence

Seva List – Mangaladevi Temple

Pooja Timings

Discover peace at our Buddhist center. Learn meditation, find wisdom, and join our community on the path to enlightenment.

Address :

Info :